ಬೆಂಗಳೂರು- ಮೊಬೈಲ್ ಅಂಗಡಿಯೊಂದರ ಮಾಲೀಕನಾಗಿರುವ ಆರೋಪಿ ಶ್ರೀನಾಥ್ ಜು. 23ರಂದು ಕಾಲೇಜಿನಿಂದ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ರಿವಾಲ್ವರ್ ರೀತಿಯ ಲೈಟರ್ ತೋರಿಸಿ ಗನ್ ಎಂದು ಹೆದರಿಸಿ ಅತ್ಯಾಚಾರ ಎಸಗಿದ್ದು ನಂತರ ಆರೋಪಿ ಪರಾರಿಯಾಗಿದ್ದು. ಈ ಪ್ರಕರಣ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು,ಆರೋಪಿಯನ್ನು