ತರೀಕೆರೆ- ತಾಲೂಕಿನ ಗಂಟೆಗಣಿವೆ ಬಳಿ ರಾಪ್ಷ್ರೀಯ ಹೆದ್ದಾರಿ206 ರಲ್ಲಿ ಬೃಹತ್ ಮರ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಬೆಂಗಳೂರು-ಹೊನ್ನಾವರ ರಸ್ತೆ ಸಂಪರ್ಕ ಕಡಿತವಾಗಿದ್ದು, ಸುಮಾರು 1 ಕಿ.ಮೀ ಸಾಲುಗಟ್ಟಿ ವಾಹನಗಳು ನಿಂತಿದ್ದು, ಬೃಹತ್ ಮರ ತೆರವುಗೊಳಿಸಲು ಅಧಿಕಾರಿಗಳು,ಪೊಲೀಸರು, ಪರದಾಡುತ್ತಿದ್ದು, ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Home ಸ್ಥಳಿಯ ಸುದ್ದಿ ರಾಪ್ಷ್ರೀಯ ಹೆದ್ದಾರಿ 206ರಲ್ಲಿ ರಸ್ತೆಗೆ ಅಡ್ಡವಾಗಿ ಮರ ಬಿದ್ದ ಪರಿಣಾಮ ಬೆಂಗಳೂರು-ಹೊನ್ನಾವರ ರಸ್ತೆ ಸಂಪರ್ಕ ಕಡಿತ…