ಕಳಸ ಡೆಡ್ಲಿ ಆಕ್ಸಿಡೆಂಟ್, ಸಿಸಿ ಟಿವಿಯಲ್ಲಿ ಸೆರೆ…

823

ಮೂಡಿಗೆರೆ- ಕಳಸ ಸಮೀಪದ ಬಾಳೆಹೊಳೆ ಗ್ರಾಮದಲ್ಲಿ ರಸ್ತೆ ದಾಟುವಾಗ ಬೈಕ್ ವೃದ್ದೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಬೈಕ್ ನಲ್ಲಿದ್ದ ಇಬ್ಬರು ಸವಾರರು ಸೇರಿದಂತೆ ವೃದ್ದೆಗೆ ಗಂಭೀರ ಗಾಯವಾಗಿದ್ದು, ಈ ಡೆಡ್ಲಿ ಆಕ್ಸಿಡೆಂಟ್ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆಗಸ್ಟ್ 11 ರಂದು ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.