ಬೆಂಗಳೂರು– ಲೋಕಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ತಯಾರಿ ನಡೆಸುತ್ತಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಯಾವ ಯಾವ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಅವರ ಸಾಧನೆ ಎನು ಎಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಜೂನ್ 15ರಿಂದ ಜೂನ್ 20 ರ ವರೆಗೆ ಬೈಕ್ ರ್ಯಾಲಿಯ ಮೂಲಕ ಐದು ದಿನಗಳಲ್ಲಿ 224 ಕ್ಷೇತ್ರದಲ್ಲೂ ಬೈಕ್ ರ್ಯಾಲಿ ನಡೆಯುತ್ತದೆ.