ಬೀದಿಗೆ ಬಂದ ಸೋದರರ ಕಲಹ ಆಶ್ರಯ ಮನೆ ಪಡೆಯುವ ಹಿನ್ನಲೆ ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡ ಅಣ್ಣ ತಮ್ಮ ಅರಕಲಗೋಡು ತಾಲೂಕು ದೊಡ್ಡಮಗ್ಗೆ ಗ್ರಾಮದಲ್ಲಿ ಘಟನೆ ನಡೆದಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಣ್ಣ ಜೆ.ಡಿ.ಎಸ್ ತಮ್ಮ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ್ದು ರಾಜಕೀಯ ವೈಷಮ್ಯ ಜಗಳಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.