ಶೃಂಗೇರಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ.

383
firstsuddi

ಚಿಕ್ಕಮಗಳೂರು – ಶೃಂಗೇರಿಯಿಂದ ಶಿವಮೊಗ್ಗಕ್ಕೆ ತರಳುತ್ತಿದ್ದ ಖಾಸಗಿ ಬಸ್ ಭಾರೀ ಮಳೆಯಿಂದ ರಸ್ತೆ ಕಾಣದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಶೃಂಗೇರಿ ಸಮೀಪದ ತೊರೆಹಡ್ಲು ಸಮೀಪ ಬಸ್ ಪಲ್ಟಿಯಾಗಿದ್ದು 22 ಜನ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.