200 ಅಡಿ ಪ್ರಪಾತಕ್ಕೆ ಬಿದ್ದ ಬಸ್, ಪರಿಣಾಮ 33 ಜನರ ಸಾವು .

425
firstsuddi

ಮಹಾರಾಷ್ಟ್ರ – ದಾಪೋಲಿ ಕೃಷಿ ವಿಶ್ವವಿದ್ಯಾನಿಲಯದಿಂದ 25 ಮಂದಿ ಉಪನ್ಯಾಸಕರು ಸೇರಿದಂತೆ 40 ಜನ ಪ್ರಯಾಣಿಸುತ್ತಿದ್ದ ಬಸ್ ಅಂಬೆನಾಲಿ ಘಾಟ್ ನಲ್ಲಿ 400-500 ಅಡಿ ಪ್ರಪಾತಕ್ಕೆ ಬಸ್ ಬಿದ್ದಿದ್ದು 33 ಜನ ಮೃತಪಟ್ಟಿದ್ದುದ್ದಾರೆ ಎನ್ನಲಾಗಿದ್ದು ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆ ನಡೆಸುತ್ತಿದೆ.