ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈಇನ್ನ 21 ದಿನಗಳ ಕಾಲ ಮಾನಸ ಸರೋವರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ…

917

ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಇನ್ನ ಹತ್ತು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಲಭ್ಯವಿರೋದಿಲ್ಲ. ಅವರನ್ನ ರಾಜ್ಯ ಸರ್ಕಾರ ಮಾನಸ ಸರೋವರದಲ್ಲಿ ಸ್ಪೆಷಲ್ ಇನ್ಚಾರ್ಜ್ ಆಫೀಸರ್ ಆಗಿ ನೇಮಿಸಿರೋದ್ರಿಂದ 21 ದಿನಗಳ ಕಾಲ ಅವ್ರು ಮಾನಸ ಸರೋವರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ 21 ದಿನಗಳ ಕಾಲ ಚಿಕ್ಕಮಗಳೂರು ಎಸ್ಪಿಯಾಗಿ ನಕ್ಸಲ್ ನಿಗ್ರಹದಳದ ಎಸ್ಪಿಯಾಗಿದ್ದ ಲಕ್ಷ್ಮಿ ಪ್ರಸಾದ್ ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.