ಸಿಎಂ ಸಿದ್ದರಾಮಯ್ಯ ಸರ್ಕಾರದ ಕೊನೆಯ ಬಜೆಟ್ : ಮಾಸಾಶನ ಹೆಚ್ಚಳ

1524

ರಾಜ್ಯದ ಎಲ್ಲ 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

ಮಾಸಾಶನ ಹೆಚ್ಚಳ – ಶೇ.75ರಷ್ಟು ಅಂಗವೈಕಲ್ಯತೆ 200 ರೂ. ಹೆಚ್ಚಳ

ಮಾಸಾಶನ ಹೆಚ್ಚಳ – ಶೇ. 75ಕ್ಕಿಂತ ಕಡಿಮೆ ವೈಕಲ್ಯತೆ – 100 ರೂ. ಹೆಚ್ಚಳ

ವೃದ್ಧಾಪ್ಯ ವೇತನ, ವಿಧವಾ ವೇತನ 500 ರೂ.ನಿಂದ 600 ರೂ.ಗೆ ಹೆಚ್ಚಳ

ಮಾಸಾಶನ ಹೆಚ್ಚಳ – ಸಂಧ್ಯಾ ಸುರಕ್ಷಾ ಫಲಾನುಭವಿಗಳಿಗೆ 500 ರೂ.ನಿಂದ 600 ರೂ.ಗೆ ಹೆಚ್ಚಳ

ಮಾಸಾಶನ ಹೆಚ್ಚಳ -ಮನಸ್ವಿನಿ, ಮೈತ್ರಿ ಫಲಾನುಭವಿಗಳಿಗೆ 500 ರೂ.ನಿಂದ 600 ರೂ.ಗೆ ಹೆಚ್ಚಳ

ಉದ್ಯೋಗ ಯೋಜನೆ – ಮಹಿಳೆಯರ ಸಾಲದ ಮಿತಿ 1ರಿಂದ 3 ಲಕ್ಷಕ್ಕೆ ಏರಿಕೆ

ಅಂಗನವಾಡಿ ಮೇಲ್ವಿಚಾರಕಿಯರಿಗೆ – ಸ್ಕೂಟರ್ ಖರೀದಿಗೆ 50 ಸಾವಿರ ಬಡ್ಡಿ ರಹಿತ ಸಾಲ