ಮುಂದಿನ 5 ವರ್ಷಗಳಲ್ಲಿ ಆರ್ಟಿಯರ್ ರಸ್ತೆಗಳನ್ನು ವೈಟ್ ಟಾಪಿಂಗ್
2018-19ನೇ ಸಾಲಿನಲ್ಲಿ 150 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ಪಾಲಿಕೆ ವತಿಯಿಂದ 88 ಕೆರೆಗಳ ಅಭಿವೃದ್ಧಿ,
ಮೊದಲು 40 ಕೆರೆಗಳ ಅಭಿವೃದ್ಧಿ ಪಾಲಿಕೆ ವ್ಯಾಪ್ತಿಯ 100 ಕಿ.ಮೀ ಉದ್ದದ ಪ್ರಮುಖ ರಸ್ತೆಗಳ ಅಭಿವೃದ್ಧಿ
ವಾಹನ ದಟ್ಟಣೆ ಕಡಿಮೆ ಮಾಡಲು 8 ಜಂಕ್ಷನ್ಗಳಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ
150 ಕಿ.ಮೀ ಬೃಹತ್ ನೀರುಗಾಲುವೆ ಅಭಿವೃದ್ಧಿ
ಫುಟ್ಪಾತ್ಗೆ 250 ಕಿ.ಮೀ ಉದ್ದದ ವಿವಿಧ ರಸ್ತೆಗಳ ಅಭಿವೃದ್ಧಿ
ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳ ರಸ್ತೆ ಅಭಿವೃದ್ಧಿ
ಐಟಿಪಿಎಲ್ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ಅಭಿವೃದ್ಧಿ
ಗಾಂಧಿ ಬಜಾರ್, ಗಾಂಧಿನಗರ ಸೇರಿ ಹಲವೆಡೆ ಬಹುಮಹಡಿ ವಾಹನ ನಿಲ್ದಾಣ
2018-19ರಲ್ಲಿ 105.55 ಕಿ.ಮೀ ಉದ್ದದಲ್ಲಿ ನಮ್ಮ ಮೆಟ್ರೋ ಮೂರನೇ ಹಂತ ನಾಗವಾರದಿಂದ ಏರ್ಪೋರ್ಟ್ಗೆ 29 ಕಿ.ಮೀ ಮೆಟ್ರೋ ಮಾರ್ಗ
937 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ
ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹೆಚ್ಚುವರಿ ಹಂಚಿಕೆ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ
50 ಕೋಟಿ ಅನುದಾನ ಎತ್ತಿನಹೊಳೆಯಿಂದ ತಿಪ್ಪಗೊಂಡನಹಳ್ಳಿ, ಹೆಸರಘಟ್ಟ ಕೆರೆಗಳ ಪುನಶ್ಚೇತನ