ಬೆಂಗಳೂರು- ಗಾಂಧಿ ನಗರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸನ್ಮಾನ ಸಮರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಂ ಭ್ರಷ್ಟಾಚಾರ ಶುರುವಾಗುವುದೇ ವರ್ಗಾವಣೆಯಿಂದ. ಅದನ್ನು ತಡೆಯಲು ಹೋದ್ರೆ ನನನ್ನು ಎರಡು ನಿಮಿಷವು ಕೂಡ ಇರಲು ಬಿಡುವುದಿಲ್ಲ. ಮುಳ್ಳನ್ನು ಮುಳ್ಳಿನಿಂದಲೆ ತೆಗೆಯಬೇಕು. ನಾನು ಹಂತ ಹಂತವಾಗಿ ಉತ್ತಮ ಯೋಜನೆಯನ್ನು ತರುತ್ತೇನೆ ಎಚಿದು ಹೇಳಿದರು.