ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು.

542
firstsuddi

ಕೇರಳ – ತಿರುವನಂತಪುರಂನ ಇಡುಕ್ಕಿ ಯಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಮನೆಯ ಹಿಂಭಾಗದ ರಬ್ಬರ್ ತೋಟದಲ್ಲಿ ಕೃಷ್ಣನ್(50), ಅವರ ಪತ್ನಿ ಸುಶೀಲಾ(49), ಮಗಳು ಆರ್ಷಾ(21) ಹಾಗೂ ಮಗ ಅರ್ಜುನ್(19) ಅವರ ಮೃತ ದೇಹಗಳು ಒಂದರ ಮೇಲೆ ಒಂದು ಹೇರಲ್ಪಟ್ಟ ಮಾದರಿಯಲ್ಲಿ ಪತ್ತೆಯಾಗಿದ್ದು,. ಸಾವಿಗೆ ನಿಖರವಾದ ಕಾರಣ ಕಂಡುಬಂದಿಲ್ಲ.ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಸಾಮೂಹಿಕ ಕೊಲೆ ಎಂದು ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯಲಿದೆ.