ಹೆಡಿಯಾಲ ಅರಣ್ಯ  ವಲಯದಲ್ಲಿ ಹೆಣ್ಣಾನೆ ಮೃತದೇಹ ಪತ್ತೆ…

270
firstsuddi

ಮೈಸೂರು- ಹೆಡಿಯಾಲ ಅರಣ್ಯ  ವಲಯದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿರುವುದು ಕಂಡು ಬಂದಿದ್ದು, ಈ ಆನೆಯು ಹೆಗ್ಗಡದೇವನಕೋಟೆ ತಾಲ್ಲೂಕಿನ ದೊಡ್ಡ ಬರಗಿ ಗ್ರಾಮದ ಮಹೇಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮೃತಪಟ್ಟಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.