ಲಾಲ್ ಬಾಗ್ ನಲ್ಲಿ ಇಂದಿನಿಂದ ಪುಷ್ಪಪ್ರದರ್ಶನ…

287
firstsuddi

ಬೆಂಗಳೂರು -ಲಾಲ್ ಬಾಗ್ ನಲ್ಲಿ ಇಂದಿನಿಂದ ಪುಷ್ಪಪ್ರದರ್ಶನ ನಡೆಯಲಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ವಿಶೇಷವಾಗಿ ಪುಣೆಯಿಂದ ಹೂವುಗಳನ್ನು ತರಿಸುತ್ತಿದ್ದು ಅಮರ್ ಜವಾನ್ ಜ್ಯೋತಿ, ಇಸ್ರೋ ನಿರ್ಮಿತ ಕ್ಷಿಪಣಿಗಳು ಸೇರಿ ವಿವಿಧ ವಿಶೇಷ ಮಾದರಿಗಳನ್ನು ನಿರ್ಮಿಸಲಾಗಿದ್ದು., ಹುಲ್ಲಿನ ಯುದ್ಧ ಟ್ಯಾಂಕರ್, ಪುಷ್ಪ ನಿರ್ಮಿತ ಸಿಂಹ, ವರ್ಟಿಕಲ್ ಗಾರ್ಡನ್ ಲೈಟ್ ಹೌಸ್ ನಿಂದ ಸಿದ್ಧವಾಗಿದ್ದು,ಪುಷ್ಪ ಪ್ರದರ್ಶನವನ್ನು ನೋಡುವುದಕ್ಕೆ 70 ರೂ ಪ್ರವೇಶ ಶುಲ್ಕ ಕೊಟ್ಟು ಪ್ರವೇಶ ಪಡೆಯಬೇಕಾಗಿದೆ.