ಚಿಕ್ಕಮಗಳೂರು- ಕಾಫಿ ನಾಡಿನಲ್ಲಿ ಮುಂದುವರೆದ ಮಳೆಯ ರೌದ್ರನರ್ತನ ಕಳಸ ಹೆಬ್ಬಾಳ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಕಳೆದ 42 ದಿನಗಳಲ್ಲಿ 13 ನೇ ಬಾರಿ ಸೇತುವೆ ಮುಳುಗಡೆಯಾಗಿದ್ದು, ಹೊರನಾಡು, ಕಳಸ ಸಂಪರ್ಕ ಕಡಿತವಾಗಿದ್ದು, ಮಾರ್ಗ ಮಧ್ಯೆ ಪ್ರವಾಸಿಗರು ಸಿಕ್ಕಿಹಾಕಿಕೊಂಡು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.