ದೇವಸ್ಥಾನ ಸುತ್ತುಕೊಂಡು ಕಾಲ ಕಳೆಯುತ್ತೇನೆ, ಡಿ.ಕೆ.ಶಿವಕುಮಾರ್…

522
firstsuddi

ಬೆಂಗಳೂರು- ಮುಜಾರಾಯಿ ಖಾತೆ ಕೊಡಿ ದೇವಸ್ಥಾನ ಸುತ್ತಿಕೊಂಡು ಇರುತ್ತೇನೆ ಎಂದು ಅಸಮಧಾನ ವ್ಯಕ್ತಪಡಿಸುವ ಮೂಲಕ ಹಿರಿಯ ಕಾಂಗ್ರೇಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೇಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರೂಪಿಸಲು ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ.ಶಿ ಉಪಮುಖ್ಯಮಂತ್ರಿ ಯಾಗುತ್ತೇನೆಂದು ನಿರೀಕ್ಷಿಸಿದ್ದು, ಅದು ಕೈ ತಪ್ಪಿದ್ದು ಇತ್ತ ಇಂಧನ ಸಚಿವ ಸ್ಥಾನ ಸಿಗದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.