ಚಿಕ್ಕಮಗಳೂರು : ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, ಬಹುತೇಕ ಇವರೇ ಕಣಕ್ಕಿಳಿಯುವ ಸಾಧ್ಯತೆಗಳಿವೆ
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರ
ಬಿಜೆಪಿ – ಸಿ.ಟಿ. ರವಿ
ಕಾಂಗ್ರೆಸ್ – ಬಿ.ಎಲ್. ಶಂಕರ್
ಜೆಡಿಎಸ್ – ಬಿ.ಹೆಚ್. ಹರೀಶ್
ಮೂಡಿಗೆರೆ ವಿಧಾನ ಸಭಾ ಕ್ಷೇತ್ರ
ಬಿಜೆಪಿ – ಎಂ.ಪಿ. ಕುಮಾರಸ್ವಾಮಿ
ಕಾಂಗ್ರೆಸ್ – ಮೋಟಮ್ಮ
ಜೆಡಿಎಸ್ – ಬಿ.ಬಿ. ನಿಂಗಯ್ಯ
ಶೃಂಗೇರಿ ವಿಧಾನ ಸಭಾ ಕ್ಷೇತ್ರ
ಬಿಜೆಪಿ – ಡಿ.ಎನ್. ಜೀವರಾಜ್
ಕಾಂಗ್ರೆಸ್ – ಟಿ.ಡಿ. ರಾಜೇಗೌಡ
ಜೆಡಿಎಸ್ – ಹೆಚ್.ಜಿ. ವೆಂಕಟೇಶ್
ತರೀಕೆರೆ ವಿಧಾನ ಸಭಾ ಕ್ಷೇತ್ರ
ಬಿಜೆಪಿ – ಸುರೇಶ್
ಕಾಂಗ್ರೆಸ್ – ಜಿ.ಹೆಚ್. ಶ್ರೀನಿವಾಸ್
ಜೆಡಿಎಸ್ – ಟಿ.ಹೆಚ್. ಶಿವಶಂಕರಪ್ಪ
ಕಡೂರು ವಿಧಾನ ಸಭಾ ಕ್ಷೇತ್ರ
ಬಿಜೆಪಿ – ಬೆಳ್ಳಿಪ್ರಕಾಶ್
ಕಾಂಗ್ರೆಸ್ – ಕೆ.ಬಿ. ಮಲ್ಲಿಕಾರ್ಜುನ್
ಜೆಡಿಎಸ್ – ವೈಎಸ್ ವಿ ದತ್ತಾ