‘ಲವ್’ ಫೇಲ್ಯೂರ್ ನಿಂದ ‘ಲೈವ್’ ಸೂಸೈಡ್?

576
firstsuddi

ಬೆಂಗಳೂರು:ಪ್ರೇಮ ವೈಫಲ್ಯದ ಹಿನ್ನಲೆ ವಿಷ ಸೇವಿಸಿ ಲೈವ್ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದು, ಕಲ್ಲುಪೇಟೆ ನಿವಾಸಿ ದೇವರಾಜ (23) ಮೃತ. ಲೈವ್ ವಿಡಿಯೋ ಮಾಡಿಕೊಳ್ಳುತ್ತಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.