ಕೊಟ್ರೆ ಡಿ.ಸಿ.ಎಂ ಹುದ್ದೆ ಕೊಡಿ ಎಂದು ಪಟ್ಟು ಹಿಡಿದ ಎಂ.ಬಿ ಪಾಟೀಲ್.

636
firstsuddi

ಬೆಂಗಳೂರು– ನಾನು ಕಾಂಗ್ರೇಸ್ ಪಕ್ಷಕ್ಕೆ ಸಾಕಷ್ಟು ದುಡಿದಿದ್ದೇನೆ. ಆದರೆ ನನನ್ನು ಯಾಕೆ ಕಡೆಗಣಿಸಲಾಯಿತು ಅಂತ ತಿಳಿದಿಲ್ಲ. ಕೊಟ್ರೆ ಡಿ.ಸಿ.ಎಂ ಹುದ್ದೆ ಕೊಡಿ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಪರಮೇಶ್ವರ್ ಬಳಿ ಬೇಡಿಕೆ ಇಟ್ಟ ಎಂ.ಬಿ ಪಾಟೀಲ್ . ದಕ್ಷಿಣಕ್ಕೊಂದು ಉತ್ತರಕ್ಕೊಂದು ಡಿ.ಸಿ.ಎಂ ಹುದ್ದೆ ಕೊಡಿ. ಮೊದಲನೇ ಹಂತದಲ್ಲಿ ನನಗೆ ಮಂತ್ರಿ ಸ್ಥಾನ ನೀಡಬೇಕಾಗಿತ್ತು. ಆದರೆ ಈಗ ಎರಡನೆ, ಮೂರನೆ ಹಂತದಲ್ಲಿ ಬೇಡ. ಕೊಟ್ಟರೆ ಕೊಡಿ ಇಲ್ಲದಿದ್ದರೆ ಮಂತ್ರಿಸ್ಥಾನ ಬೇಡವೇ ಬೇಡ ಎಂದು ಪಟ್ಟು ಹಿಡಿದ ಎಂ.ಬಿ ಪಾಟೀಲ್. ಇಲ್ಲದಿದ್ದರೆ ನನಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.