ಮೇಜಿನ ಮೇಲಿಟ್ಟು ಹಾಡು ಕೇಳುತ್ತಿದ್ದಾಗ ಮೊಬೈಲ್ ಸ್ಟೋಟ…

309
firstsuddi

ವಿಜಯಪುರ- ಪ್ರಕಾಶ್ ರಾಠೋಡ್ ಎಂಬುವವರು ಹಾಡು ಕೇಳುತ್ತಿದ್ದಾಗ ಮೊಬೈಲ್ ಸ್ಪೋಟಗೊಂಡ ಘಟನೆ ಇಂಡಿ ತಾಲೂಕಿನಲ್ಲಿ ನಡೆದಿದೆ. ಐಟೆಲ್ ಕಂಪನಿಗೆ ಸೇರಿದ ಮೊಬೈಲ್ ಐದು ತಿಂಗಳ ಹಿಂದೆಯಷ್ಟೆ 1500 ರೂ ನೀಡಿ ಖರೀದಿ ಮಾಡಿದ್ದಾರೆ. ಬೆಳಿಗ್ಗೆ ಚಾರ್ಜ್ ಮಾಡಿ ಮನೆಯ ಮೇಜಿನ ಮೇಲಿಟ್ಟು ಹಾಡು ಕೇಳುತ್ತಿದ್ದಾಗ ಮೊಬೈಲ್ ಸ್ಟೋಟಗೊಂಡಿದ್ದು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ.