ಏಷ್ಯನ್ ಗೇಮ್ಸ್ ನಲ್ಲಿ ಪಿ.ವಿ.ಸಿಂಧುಗೆ ಬೆಳ್ಳಿ…

349
firstsuddi

ಜಕಾರ್ತ –  ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ಸಿ ಸಿಂಧು ಅವರು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಫೈನಲ್ ನಲ್ಲಿ ಇಂದು ಚೀನಿ ತೈಪೆಯ ತೈಜುಯಿಂಗ್ ವಿರುದ್ಧ ಭಾರತದ ಪಿ.ವಿ.ಸಿಂಧು ಹಣಾಹಣಿಯಲ್ಲಿ  13-21, 16-21  ಸೆಟ್ ಗಳ ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.