ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರ ಪಾತ್ರವನ್ನು ಮಾಡುತ್ತಿದ್ದ ಅನಿಲ್ ಹಾಗೂ ಉದಯ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಗೌಡರವರನ್ನು ಪೊಲೀಸರು ಬಂಧಿಸಲು ಹೋದಾಗ ನಟ ದುನಿಯ ವಿಜಯ್‍ರವರು ನಿರ್ಮಾಪಕ ಸುಂದರ್ ಗೌಡ ರವರು ಪರಾರಿಯಾಗಲು ಸಹಾಯ ಮಾಡಿದ್ದಾರೆ. ಎಂಬ ಆರೋಪದಲ್ಲಿ ದುನಿಯ ವಿಜಯ್ ಅವರನ್ನು ತಮಿಳುನಾಡು ನಗರದ ಚನ್ನಮ್ಮನಕೆರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.