ತರೀಕೆರೆ ಅಂಚೆ ಕಛೇರಿ ಬಾಗಿಲು ಮುರಿದು ಕಳ್ಳತನ.

355
firstsuddi

ತರೀಕೆರೆ- ತರೀಕೆರೆ ಪಟ್ಟಣದಲ್ಲಿರುವ ಅಂಚೆ ಕಛೇರಿಗೆ ನಿನ್ನೆ ತಡರಾತ್ರಿ ಬಾಗಿಲು ಮುರಿದು ಕಳ್ಳತನ ಮಾಡಿದ್ದು, ಕೆಲವು ಕಛೇರಿಯ ದಾಖಲಾತಿಗಳನ್ನು ಹೊತ್ತೊಯ್ದ ಬಗ್ಗೆ ಶಂಖೆ ವ್ಯಕ್ತಪಡಿಸಿದ್ದು, ಆದರೆ ಮುಖ್ಯ ಖಜಾನೆ ಬಾಗಿಲು ತೆಗೆಯಲು ಸಾಧ್ಯವಾಗದ್ದರಿಂದ ಖಜಾನೆಯಲ್ಲಿದ್ದ ಹಣ ಸುರಕ್ಷಿತವಾಗಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು, ತಜ್ಞಾರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.