ವಾಯುಸೇನೆಯ ಮಿಗ್-25 ವಿಮಾನ ಪತನ…

587
firstsuddi

ಹಿಮಾಚಲ ಪ್ರದೇಶ- ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಭಾರತೀಯ ವಾಯುಪಡೆಯ ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು, ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನವು ಪಟ್ಟಾ ಜಟ್ಟಿಯಾನ್ ಗ್ರಾಮದ ಕೃಷಿ ಭೂಮಿಯಲ್ಲಿ ಪತನಗೊಂಡಿದ್ದು ಬೆಂಕಿಗಾಹುತಿಯಾಗಿದೆ, ಪೈಲಟ್ ನಾಪತ್ತೆಯಾಗಿದ್ದು ವಿಪತ್ತು ನಿರ್ವಹಣಾ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದೆ.