ಇಂದಿರಾ ಕ್ಯಾಂಟೀನ್ ವಿರೋಧ ಮಾಡಿರುವ ಆರೋಪ ಆಧಾರರಹಿತವಾದುದು- ಯು.ಟಿ ಖಾದರ್

307
firstsuddi

ಮಂಗಳೂರು- ನಗರದಲ್ಲಿ ಇಂದು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ನಗರಾಭಿವೃದ್ದಿ ಹಾಗೂ ವಸತಿ ಸಚಿವರಾದ ಯು.ಟಿ ಖಾದರ್ ಅವರು ಇಂದಿರಾ ಕ್ಯಾಂಟೀನ್ ಯಶಸ್ವಿಯಾಗಿ ಜನಮನ್ನಣೆಯನ್ನು ಪಡೆದಿದ್ದು. ಬಿಜೆಪಿಯವರು ಸೂಕ್ತ ಮಾಹಿತಿ ಇಲ್ಲದೇ ಜನರಲ್ಲಿ ಗೊಂದಲ ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ . ಹಾಗೂ ವಿರೋಧ ಪಕ್ಷದ ಶಾಸಕ ರಾಮದಾಸ್ ಅವರು ಇಂದಿರಾ ಕ್ಯಾಂಟೀನ್ ಬಗ್ಗೆ ಮಾಡಿರುವ ಆರೋಪ ಆಧಾರರಹಿತವಾದುದು ಎಂದು ತಿಳಿಸಿದ್ದಾರೆ.