ಚಿಕ್ಕಮಗಳೂರು- ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನರಳಾಡುತ್ತಿದ್ದ ವೃದ್ದೆಯನ್ನು ಡಾಕ್ಟರ್ ಬಳಿ ಕರೆದುಕೊಂಡು ಬಂದಿದ್ದ ಸಂಬಂಧಿಕರು ಇಲ್ಲಿ ವ್ಹೀಲ್ ಚೇರ್ ಇದ್ದರು ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಹೀಲ್ ಚೇರ್ ನೀಡದ ಆಸ್ಪತ್ರೆ ಸಿಬ್ಬಂದಿಗಳು ಹತ್ತು ನಿಮಿಷಗಳ ಕಾಲ ವೃದ್ದೆಯನ್ನು ಎತ್ತಿಕೊಂಡೆ ನಿಂತಿದ್ದ ಸಂಬಂಧಿಕರು ರೋಗಿಗಳು ನರಳಾಡುತ್ತಿದ್ದರು ಕ್ಯಾರೆ ಎನ್ನದ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳ ಬಗ್ಗೆ ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Home ನಮ್ಮ ಮಲ್ನಾಡ್ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯ ಘಟನೆ.ಇಲ್ಲಿ ಲಂಚ ಕೊಡದಿದ್ದರೆ ವೀಲ್ ಚೇರ್ ಸಹ ಸಿಗುವುದಿಲ್ಲ.