ಪತ್ನಿ ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆಗೈದ ಪತಿ…

247
firstsuddi

ಬೆಂಗಳೂರು- ರಾಜೇಶ್ವರಿನಗರದಲ್ಲಿ ಜಗದೀಶ್ ಎಂಬಾತನ ಎರಡನೇ ಪತ್ನಿಯಾಗಿದ್ದ ಸೌಮ್ಯ ದಂಪತಿಗೆ ಗಂಡು ಮಗು ಇದ್ದು, ಸೌಮ್ಯಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಶೀಲ ಶಂಕಿಸಿ ಪತಿ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಹತ್ಯೆ ಬಳಿಕ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಬಂದು ಆರೋಪಿಯೇ ಶರಣಾಗಿದ್ದು. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.