ಅರಮನೆಯೊಳಗೆ ನಿಧಿಸುಬ್ಬಯ್ಯ ಫೋಟೋ ತೆಗೆಸಿಕೊಂಡಿರುವುದು ವಿವಾದಕ್ಕೀಡಾಗಿದೆ.

454
firstsuddi

ಮೈಸೂರು- ಸ್ಯಾಂಡಲ್ ವುಡ್ ನಟಿ ನಿಧಿ ಸುಬ್ಬಯ್ಯ ಅವರು ಮೈಸೂರು ಅರಮನೆಯೊಳಗೆ ಫೋಟೋ  ತೆಗೆಸಿಕೊಂಡಿರುವುದು ಇದೀಗ ವಿವಾದಕ್ಕೀಡಾಗಿದ್ದು, ಮೈಸೂರು ಅರಮನೆಯಲ್ಲಿ ನಿಷೇಧಿತ ಪ್ರದೇಶದಲ್ಲಿ ಪೋಟೊವನ್ನು ತೆಗೆಸಿಕೊಂಡು ಅದನ್ನು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು,ಇದು ಹಲವಾರು ವಿವಾದವನ್ನು ಉಂಟು ಮಾಡಿದ್ದು, ಈ ವಿವಾದದ ಬಳಿಕ ನಟಿ ನಿಧಿ ಸುಬ್ಬಯ್ಯ ಅವರು ಪೊಟೋ ವನ್ನು ಡಿಲೀಟ್ ಮಾಡಿದ್ದಾರೆ.