ದೇಶ-ವಿದೇಶರಾಜ್ಯ ಇಂದು 21ನೇ ಶತಮಾನದ ಸುದೀರ್ಘ ಖಗ್ರಾಸ ಚಂದ್ರಗ್ರಹಣ… By FirstSuddi - July 27, 2018 250 FacebookTwitterWhatsAppTelegramPinterest firstsuddi ಚಂದ್ರಗ್ರಹಣ ಇಂದು ರಾತ್ರಿ 11:54 ರಿಂದ ಆರಂಭವಾಗಲಿದ್ದು, ಶನಿವಾರ ಬೆಳಗಿನ ಜಾವ 03.49 ಅಂತ್ಯವಾಗಲಿದ್ದು, ಭಾರತ ಸಹಿತ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್ ನಲ್ಲಿ ಗ್ರಹಣ ಗೋಚರಿಸಲಿದೆ. ನ್ಯೂಜಿಲೆಂಡ್, ಜಪಾನ್, ರಷ್ಯಾ, ಚೀನಾ, ದಕ್ಷಿಣ ಅಮೆರಿಕದಲ್ಲಿ ಭಾಗಶಃ ಗೋಚರಿಸಲಿದೆ.