ಇಂದು ಬಜೆಟ್ ನಲ್ಲಿ ಬೆಳೆ ಸಾಲ ಮನ್ನಾ ಪಕ್ಕ…

303
firstsuddi

ಬೆಂಗಳೂರು- ಇಂದು ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಆಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ  ಅವರು ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ತೆರಳಿದ್ದು ಬಳಿಕ ಗೃಹ  ಕಛೇರಿ ಕೃಷ್ಣಾದಲ್ಲಿ ಬಜೆಟ್ ಪ್ರತಿಗಳಿಗೆ ಸಹಿ ಮಾಡಲಿದ್ದು  ಮುಖ್ಯಮಂತ್ರಿ ಕುಮಾರಸ್ವಾಮಿ  ಅವರು ಇಂದು 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದು,   ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರೈತರಲ್ಲಿ ಈ ಬಜೆಟ್ ಹೆಚ್ಚಿನ ನಿರೀಕ್ಷೆಯನ್ನು  ಮೂಡಿಸಿದ್ದು ರೈತರ ಬೆಳೆ ಸಾಲ 2017-18 ಮಾರ್ಚ್ ತಿಂಗಳ ಹೊರಬಾಕಿ  ಇರುವ ಬೆಳೆ ಸಾಲ ಮನ್ನಾವಾಗುವ ಸಾಧ್ಯತೆ ಇದೆ.