ಸಿದ್ದರಾಮಯ್ಯ ಹೇಳುತ್ತಿರುವುದು ಸರಿ- ವೀರಪ್ಪ ಮೊಯ್ಲಿ…

277
firstsuddi

ಬೆಂಗಳೂರು- ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ವೀರಪ್ಪ ಮೊಯ್ಲಿ ಅವರು ಸಿದ್ದರಾಮಯ್ಯ ಹೇಳುತ್ತಿರುವು ಸರಿಯಾಗಿದ್ದು .ಬಜೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಬೆಂಬಲಿಸುತ್ತೇವೆ. ಹಾಗೂ ಐದು ವರ್ಷಕ್ಕೆ ಅನುಷ್ಠಾನ ಆಗೋ ಕಾರ್ಯಕ್ರಮವನ್ನು ನೀಡುತ್ತೇವೆ ಎಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.