ಪತಿ ಆತ್ಮಹತ್ಯೆಯಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣು.

543
firstsuddi

ಚಿಕ್ಕಮಗಳೂರು- ಪತಿ ಆತ್ಮಹತ್ಯೆಯಿಂದ ಮನನೊಂದು ಪತ್ನಿ ಚಾಂದಿನಿ ನೇಣು ಬಿಗಿದುಕೊಂಡು, ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ತಾಲೂಕಿನ ಕಬ್ಬಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ತಿಂಗಳು ತನ್ನ ಪತಿ ಪೊಲೀಸ್ ಪೇದೆ ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದು, ಇವರಿಬ್ಬರು ಮಧುವೆಯಾಗಿ ಒಂದು ತಿಂಗಳಾಗಿದ್ದು, ಪತಿ ಆತ್ಮಹತ್ಯೆಯಿಂದ ಮನನೊಂದು ಪತ್ನಿ ಚಾಂದಿನಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.