ಕಳಸ: ರೈತನ ಮೇಲೆ ಕಾಡುಕೋಣ ದಾಳಿ.

261
ಮೂಡಿಗೆರೆ :ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ಕಳಸ ತಾಲ್ಲೂಕಿನ   ಬಿಳುಗೂರು   ಗ್ರಾಮದಲ್ಲಿ ನಡೆದಿದ್ದು  ಚನ್ನಪ್ಪ ಎಂಬುವರಿಗೆ ಕತ್ತು ,ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು. ಚನ್ನಪ್ಪ ಅವರನ್ನು  ಮಣಿಪಾಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .