ಮುಖದ ಮೇಲಿನ ಎಲ್ಲಾ ಸಮಸ್ಯೆಗೆ ಒಂದೇ ಪರಿಹಾರ- ಟೊಮ್ಯಾಟೋ ಹಣ್ಣು.
ಟೊಮ್ಯಾಟೋ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‍ಗಳಿಂದ ತುಂಬಿರುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಟೊಮ್ಯಾಟೋ ಹಣ್ಣನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಪ್ರಯೋಜನಗಳು...
ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ (ಅಲೋವೆರಾ)…
ಅಲೋವೆರಾ ಗಿಡದ ಮೂಲ ಸ್ಥಳ ಆಫ್ರಿಕಾ ಖಂಡ. ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನ ಕಾಡುಗಳಲ್ಲಿ ಬೆಳೆಯುತ್ತದೆ. ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಅಲೋವೆರಾ ಗಿಡಗಳಲ್ಲಿ ಅಮಿನೊ ಆಸಿಡ್ ಹಾಗೂ ವಿಟಮಿನ್ ಗಳಾದ ಎ.ಎಫ್.ಸಿ.ಬಿ. ಹೇರಳವಾಗಿದೆ. ಲೋಳೆಸರದ...
ಆರೋಗ್ಯಕರ ಕೂದಲು ಬೆಳೆಸಬೇಕೆ? ಇಲ್ಲಿದೆ ಸರಳ ಪರಿಹಾರ…
https://youtu.be/WKD-4g0c0ng
ಸಾಮಾನ್ಯವಾಗಿ ಹೆಣ್ಣು ಮಕ್ಕಳು ದಟ್ಟವಾದ ಉದ್ದನೆಯ ಕೂದಲಿನ ಆರೈಕೆಗಾಗಿ ಹೆಚ್ಚು ಗಮನ ಹರಿಸುತ್ತಾರೆ. ದಟ್ಟವಾದ ಉದ್ದನೆಯ ಕೂದಲು ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಉದ್ದನೆಯ ಕೂದಲನ್ನು ಬೆಳೆಸಬೇಕೆಂಬ...
ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಸರಳ ಟಿಪ್ಸ್…
ನಮ್ಮನ್ನು ಮುಜುಗರಕ್ಕೀಡು ಮಾಡುವ ಕೆಲವು ಸಂಗತಿಗಳಲ್ಲಿ ಹಲ್ಲುಗಳು ಹಳದಿಯಾಗಿರುವುದು ಕೂಡಾ ಒಂದು. ಎಷ್ಟು ಬಾರಿ ಚೆನ್ನಾಗಿ ಉಜ್ಜಿದರು ಕೂಡಾ ಹಲ್ಲುಗಳು ಬಿಳಿಯಾಗುವುದೇ ಇಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ. ಇನ್ನು ಹಲ್ಲುಗಳನ್ನು ಆಹಾರವನ್ನು...
ಪ್ರತಿ ದಿನ ಹೀಗೆ ಮಾಡಿ, ನಿಮ್ಮ ಮುಖ ಸುಂದರ ಆಕೃತಿ ಜೊತೆ ಅಟ್ರ್ಯಾಕ್ಟ್ ಆಗುತ್ತೆ…
ಉಬ್ಬಿದ ಕೆನ್ನೆ, ಚೂಪಾದ ಗದ್ದ, ಹೊಳೆಯುವ ಮುಖ ಎಲ್ಲರಿಗೂ ಇಷ್ಟ. ಪ್ರತಿಯೊಬ್ಬರೂ ತಮ್ಮ ಮುಖ ಹಾಗೂ ದೇಹ ಸೌಂದರ್ಯದತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಹುಟ್ಟಿನಿಂದಲೇ ಅಂತಹಾ ಮುಖ ಪಡೆಯುವ ಭಾಗ್ಯ ಎಲ್ಲರಿಗೂ...
ಹೈಪರ್ ಪಿಗ್‍ಮೆಂಟೇಷಶನ್(ಬಂಗು) ನಿವಾರಣೆಗೆ ಇಲ್ಲಿದೆ ಸುಲಭ ಪರಿಹಾರ…
ಹೆಂಗಳೆಯರ ಸುಂದರ ಮುಖದಲ್ಲಿ ಬಯಸದೆ ಬರುವ ಅತಿಥಿ ಕಪ್ಪು ಕಲೆಗಳು. ಹೌದು ಸಹಜವಾಗಿ ಮಹಿಳೆಯರ ಮುಖದಲ್ಲಿ ಕಂಡುಬರುವ ಹಾನಿಕಾರಕವಲ್ಲದ ಕಪ್ಪು ಕಲೆಗಳು ಮುಖದ ಅಂದವನ್ನು ಕೆಡಿಸುತ್ತದೆ. ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ...
ಮೊಡವೆ ಸಮಸ್ಯೆಗೆ ಸರಳ ಮನೆಮದ್ದು…
ಹದಿಹರೆಯದವರನ್ನು ಸರ್ವೇಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಮೊಡವೆ. ಹೌದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಯುವತಿ, ಯುವಕರು ಮೊಡವೆಗಳಿಂದ ಪಾರಾಗಲು ನಾನಾ ರೀತಿಯ ಮದ್ದುಗಳ ಮೊರೆ ಹೋಗುತ್ತಾರೆ. ಅದರಲ್ಲೂ ಯುವತಿಯರಿಗಂತೂ ಮೊಡವೆ...
ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸರಳ ಟಿಪ್ಸ್
ಚಳಿಗಾಲ ಈಗಾಗಲೇ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ವಾತಾವರಣದಲ್ಲಿ ಹಲವು ಬದಲಾವಣೆಗಳು ಉಂಟಾಗಿ ನಮ್ಮ ಚರ್ಮ ಒಡೆಯಲು, ಬಿರುಕು ಬಿಡಲು ಶುರು ಮಾಡುತ್ತದೆ. ಚಳಿಗಾಲದಲ್ಲಿ ಚರ್ಮದ ತೇವಾಂಶ ಆವಿಯಾಗಲು...












