ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಂದ ನೂತನ ಸಚಿವರಿಗೆ ಖಾತೆ ಹಂಚಿಕೆ…

173
firstsuddi

ಬೆಂಗಳೂರು : ಹೊಸದಾಗಿ ಸಂಪುಟ ಸೇರ್ಪಡೆಗೊಂಡ 10 ಮಂದಿ ನೂತನ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದು, ಸಚಿವ ರಮೇಶ್ ಜಾರಕಿಹೊಳಿ ಅವರು ಜಲ ಸಂಪನ್ಮೂಲ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರಿಗೆ ಯಾವ ಖಾತೆ?

  • ರಮೇಶ್ ಜಾರಕಿಹೊಳಿ-ಜಲ ಸಂಪನ್ಮೂಲ ಖಾತೆ.
  • ಆನಂದ್ ಸಿಂಗ್-ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ.
  • ಕೆ. ಸುಧಾಕರ್-ವೈದ್ಯಕೀಯ ಶಿಕ್ಷಣ ಖಾತೆ.
  • ಬಿ.ಸಿ. ಪಾಟೀಲ್-ಅರಣ್ಯ ಖಾತೆ.
  • ಗೋಪಾಲಯ್ಯ-ಸಣ್ಣ ಕೈಗಾರಿಕೆ ಖಾತೆ.
  • ಶಿವರಾಂ ಹೆಬ್ಬಾರ್-ಕಾರ್ಮಿಕ ಖಾತೆ.
  • ಶ್ರೀಮಂತ ಪಾಟೀಲ್-ಜವಳಿ ಖಾತೆ.
  • ಎಸ್.ಟಿ. ಸೋಮಶೇಖರ್-ಸಹಕಾರ ಖಾತೆ.
  • ನಾರಾಯಣ ಗೌಡ-ಪೌರಾಡಳಿತ ಖಾತೆ.
  • ಬೈರತಿ ಬಸವರಾಜ್-ನಗರಾಭಿವೃದ್ಧಿ ಖಾತೆ.