ಮೂಡಿಗೆರೆ : ಚಾರ್ಮಾಡಿ ಘಾಟ್ ನಲ್ಲಿ ಸೆಲ್ಫಿ ತೆಗೆಲು ಹೋಗಿ 100 ಅಡಿ ಎತ್ತರದಿಂದ ಬಿದ್ದ ಯುವಕ…
https://www.youtube.com/watch?v=nUJFeJY4t74&feature=youtu.be
ಮೂಡಿಗೆರೆ : ಸೆಲ್ಫಿ ತೆಗೆಯಲು ಹೋಗಿ ಯುವಕ ಬಿದ್ದಿರುವ ಘಟನೆ ತಾಲ್ಲೂಕಿನ ಚಾರ್ಮಾಡಿ ಘಾಟ್ನಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ಯುವಕ ಸೆಲ್ಫಿ ತೆಗೆಯಲು ಹೋಗಿ ಫಾಲ್ಸ್ನಿಂದ 100 ಅಡಿ ಎತ್ತರದಿಂದ ಕೆಳಗೆ ಬೀಳುತ್ತಿರುವ...
ವಿಶ್ವಕಪ್ ಪಂದ್ಯದಿಂದ ವಿಜಯ್ ಶಂಕರ್ ಔಟ್, ಕನ್ನಡಿಗ ಮಯಾಂಕ್ ಅಗರ್ವಾಲ್ ಗೆ ಅವಕಾಶ ಸಾಧ್ಯತೆ…
ನವದೆಹಲಿ : ಟೀಂ ಇಂಡಿಯಾದ ಆಲ್ರೌಂಡರ್ ಆಟಗಾರ ವಿಜಯ್ ಶಂಕರ್ ಅವರು ವಿಶ್ವಕಪ್ ಪಂದ್ಯದಿಂದಲೇ ಹೊರಬಿದ್ದಿದ್ದು, ಅಭ್ಯಾಸ ಪಂದ್ಯದ ವೇಳೆ ಬೂಮ್ರಾ ಅವರ ಬೌಲಿಂಗ್ನಲ್ಲಿ ವಿಜಯ್ ಶಂಕರ್ ಅವರ ಕಾಲಿಗೆ ಪೆಟ್ಟಾಗಿದ್ದು, 3ವಾರಗಳ...
ಹಾಸನ- ಅಚ್ಚರಿ ರೀತಿಯಲ್ಲಿ ಬದುಕಿ ಬಂದ ಮೃತಪಟ್ಟಿದ್ದ ವ್ಯಕ್ತಿ…
ಹಾಸನ : ಶವಸಂಸ್ಕಾರ ಮಾಡಿ ಆರಾಧನೆ ಮಾಡಿದ ಎರಡು ದಿನದ ಬಳಿಕ ಅಚ್ಚರಿ ರೀತಿಯಲ್ಲಿ ಮೃತಪಟ್ಟಿರುವ ವ್ಯಕ್ತಿ ಬದುಕಿ ಬಂದ ಘಟನೆ ಜಿಲ್ಲೆಯ ಶಂಖ ಗ್ರಾಮದಲ್ಲಿ ನಡೆದಿದೆ. ಶಿವಣ್ಣ ಎಂಬುವವರು ಪತ್ನಿಯೊಂದಿಗೆ ಜಗಳ...
ಮಂಗಳೂರಿನಲ್ಲಿ ಉಳಿಯಿತು 183 ಪ್ರಯಾಣಿಕರ ಜೀವ..! ಏರ್ ಪೋರ್ಟ್ ನಲ್ಲಿ ತಪ್ಪಿದ ಭಾರೀ ದುರಂತ..!
ಮಂಗಳೂರು: ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ಕೊದಲೆಲೆ ಅಂತರದಲ್ಲಿ ತಪ್ಪಿದ್ದು, ಕೊಂಚ ಎಡವಟ್ಟಾಗಿದ್ದರೂ 2010ರ ವಿಮಾನ ದುರಂತ ಘಟನೆಗೆ ಮಂಗಳೂರು ಮತ್ತೆ ಸಾಕ್ಷಿಯಾಗುತ್ತಿತ್ತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ...
ಹಾಸನ : ಓಟು ಮಾತ್ರ ಮೋದಿಗೆ ಕೆಲಸ ನಾವು ಮಾಡಬೇಕಾ ಎಂಬ ಸಿಎಂ ಪ್ರಶ್ನೆಗೆ ಸಿ.ಟಿ ರವಿ ವ್ಯಂಗ್ಯ…
ಹಾಸನ : ಓಟು ಮಾತ್ರ ಮೋದಿಗೆ ಕೆಲಸ ನಾವು ಮಾಡಬೇಕ ಎಂಬ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಪ್ರತಿಕ್ರಯಿಸಿದ ಶಾಸಕ ಸಿ.ಟಿ ರವಿ ಅವರು,...
ಮೂಡಿಗೆರೆ : ಬಿಳಗುಳ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ…
https://www.youtube.com/watch?v=pyKbj2fACD4
ಮೂಡಿಗೆರೆ : ತಾಲ್ಲೂಕಿನ ಬಿಳಗುಳ ಗ್ರಾಮದಲ್ಲಿ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಡಿಎಫ್ಓ ಕುಮಾರ್ ಅವರ ಮನೆ ಮುಂದೆಯ ವಿಜಯ ಬ್ಯಾಂಕ್ನ ಹಿಂಭಾಗದಲ್ಲಿ ಚಿರತೆ ಓಡಾಡಿದ್ದು, ಮೂಡಿಗೆರೆ ಪಟ್ಟಣ ಹಾಗೂ...
ಮೂಡಿಗೆರೆ : ಕೆ.ಎಸ್.ಆರ್.ಟಿ.ಸಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ…
ಮೂಡಿಗೆರೆ : ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಹಾಂದಿ ಸಮೀಪದ ಆಜಾದ್ ನರ್ಸರಿ ಬಳಿ ನಡೆದಿದೆ. ಪ್ರಯಾಣಿಕರಿಗೆ ಸಣ್ಣ...
ಕಳಸ: ರೈತನ ಮೇಲೆ ಕಾಡುಕೋಣ ದಾಳಿ.
ಮೂಡಿಗೆರೆ :ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ಕಳಸ ತಾಲ್ಲೂಕಿನ ಬಿಳುಗೂರು ಗ್ರಾಮದಲ್ಲಿ ನಡೆದಿದ್ದು ಚನ್ನಪ್ಪ ಎಂಬುವರಿಗೆ ಕತ್ತು ,ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು. ಚನ್ನಪ್ಪ...
ಮೂಡಿಗೆರೆ : ಬಿಳಗುಳ ಗ್ರಾಮದ ಕೃಷಿ ಇಲಾಖೆ ಕಟ್ಟಡದ ಹಿಂಭಾಗದಲ್ಲಿ ಓಡಾಡಿರುವ ಚಿರತೆ…
ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಿಳಗುಳ ಗ್ರಾಮದ ಕೃಷಿ ಇಲಾಖೆ ಕಟ್ಟಡದ ಹಿಂಭಾಗದಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ಮೂಡಿಗೆರೆ ಪಟ್ಟಣ ಹಾಗೂ ಬಿಳಗುಳ ಗ್ರಾಮದ ಸುತ್ತಮುತ್ತಲಿನ ಜನರಲ್ಲಿ ಭಯ...
ಚಿಕ್ಕಮಗಳೂರು :ವಿದ್ಯಾರ್ಥಿನಿ ಅಂಜನಾ ಕೊಲೆ ಪ್ರಕರಣ: ಪೊಲೀಸರಿಂದ ಕೃತ್ಯ ನಡೆದ ಸ್ಥಳ ಮಹಜರು…
ಮಂಗಳೂರು: ಕೋಚಿಂಗ್ ಪಡೆಯಲು ಬಂದಿದ್ದ ವಿದ್ಯಾರ್ಥಿನಿ, ಚಿಕ್ಕಮಗಳೂರು ತರೀಕೆರೆಯ ಅಂಜನಾ ವಸಿಷ್ಠ (22) ಎಂಬಾಕೆಯನ್ನು ಕೊಲೆಗೈದ ವಿಜಯಪುರ ಜಿಲ್ಲೆಯ ಸಿಂಧಗಿಯ ಸಂದೀಪ್ ರಾಥೋಡ್ (24) ಎಂಬಾತನನ್ನು ಪೊಲೀಸರು ಮಂಗಳೂರಿಗೆ ಕರೆ ತಂದು ಕೊಲೆ...












