ಬೆಂಗಳೂರು: ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ ನಡೆದಿವೆ.ಎಲ್ಲಾ ಸರ್ಕಾರಗಳ ಅಧಿಕಾರಾವಧಿಯಲ್ಲೂ ಸೇನೆ ಉಗ್ರರ ಮೇಲೆ ದಾಳಿ ಮಾಡಿವೆ,ಇದೊಂದು ಪ್ರಕ್ರಿಯೆ.ಇದು ಸರ್ಕಾರದ ನಿರ್ಧಾರವಲ್ಲ, ಸೇನೆ ಆಗಾಗ ಕೈಗೊಳ್ಳುವ ನಿರ್ಣಯ, ಸೇನೆಗೆ ಬಲ ತುಂಬುವ ಕೆಲಸ ನಮ್ಮದು. ಸೈನ್ಯ ಕಾರ್ಯಾಚರಣೆಯ ವಾಖ್ಯಾನ ಅಗತ್ಯವಿಲ್ಲ -ಮಲ್ಲಿಕಾರ್ಜುನ ಖರ್ಗೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟ್ ಮಾಡಿದೆ.











