ಚಿಕ್ಕಮಗಳೂರು :  ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು, ಕದ್ರಿಮಿದ್ರಿ ಬಳಿ ಘಟನೆ…

209
firstsuddi

ಚಿಕ್ಕಮಗಳೂರು : ಹಿಂಬದಿಯಿಂದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ನಗರದ ಕದ್ರಿಮಿದ್ರಿ ಬಳಿ ನಡೆದಿದ್ದು, ಬೈಕ್ ಸವಾರರು ಸ್ಥಳದಲ್ಲೇ ಮಹೇಶ್ (43), ಲೋಕೇಶ್ (40) ಮೃತ ದುರ್ಧೈವಿಗಳು. ಮೃತರು ತೇಗೂರಿನಿಂದ ಗೆಂಡೇಹಳ್ಳಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.