ತುಂಬಿದ ವಿಮಾನದಲ್ಲೇ ಸೆಕ್ಸ್ ಮಾಡಿದ ದಂಪತಿ…

840
firstsuddi

ಟೆಕ್ಸಸ್ : ದಂಪತಿಗಳು ತುಂಬಿದ ವಿಮಾನದ ಸೀಟಿನಲ್ಲಿ ಪ್ರಯಾಣಿಕರ ಎದುರೇ ಸೆಕ್ಸ್ ಮಾಡಿರುವ ಘಟನೆ ಲಾಸ್ ಎಂಜಲೀಸ್ ಹಾಗೂ ಸಾನ್ ಆಂಟೋನಿಯಾ ಪ್ರಯಾಣದ ಮಾರ್ಗ ಮಧ್ಯದಲ್ಲಿ ನಡೆದಿದ್ದು, ಎನ್‍ರಿಕ್ ಗೊನ್ಜಲೇಜ್(47) ಹಾಗೂ ಪತ್ನಿಯನ್ನು ಆಂಟೋನಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದು, ಯುನಿಟೆಡ್ ಏರ್‍ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ವಿಮಾನದ ಲೈಟ್ಸ್ ಡಿಮ್ ಆದ ಬಳಿಕ ಪಕ್ಕದ ಪ್ರಯಾಣಿಕರ ಎದುರೇ ಸೆಕ್ಸ್ ಮಾಡಿದ್ದು, ಪಕ್ಕದಲ್ಲಿ ಕುಳಿತಿದ್ದ ಮಹಿಳೆಯೊಬ್ಬರ ಒಟ್ಟಿಗೂ ಕೂಡಾ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿದ್ದು, ಆರೋಪಿಗೆ 35000(ಐಎನ್‍ಆರ್) ದಂಡ ಹಾಗೂ 90 ದಿನಗಳ ಜೈಲು ಶಿಕ್ಷೆ ಕೋರ್ಟ್ ವಿಧಿಸಿದೆ.