ಪ್ರಾಂಶುಪಾಲರು ಕಚೇರಿಯಲ್ಲೇ ಶಿಕ್ಷಕಿಯರ ಜೊತೆ ಸೆಕ್ಸ್ ನಡೆಸಿದ ವೀಡಿಯೋ ವೈರಲ್…

1674
firstsuddi

ಚಂಡೀಘಡ : ಶಾಲೆಯ ಪ್ರಾಂಶುಪಾಲರೊಬ್ಬರು ಅದೇ ಶಾಲೆಯ ಎರಡು ಜನ ಶಿಕ್ಷಕಿಯರ ಜೊತೆ ಸೆಕ್ಸ್ ಮಾಡಿರುವ ಘಟನೆ ಪಂಜಾಬ್‍ನ ಹೋಶಿಯಾಪುರದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ದಿನಗಳಿಂದ ಪ್ರಾಂಶುಪಾಲರ ವರ್ತನೆಯಿಂದ ಬೇಸತ್ತು ಹೋಗಿದ್ದ ಸಿಬ್ಬಂದಿಗಳು ಆಫೀಸ್ ರೂಮಿನಲ್ಲಿ ಸ್ಪೈ ಕ್ಯಾಮರಾ ಬಳಸಿ ಪ್ರಾಂಶುಪಾಲರು ಶಿಕ್ಷಕಿಯರ ಜೊತೆ ದೈಹಿಕ ಸಂಪರ್ಕ ನಡೆಸಿದ ಎರಡು ವೀಡಿಯೋಗಳನ್ನು ರೆಕಾರ್ಡ್ ಮಾಡಿದ್ದು, ಅದನ್ನು ಸರಪಂಚ್ ಶಾಲೆಯ ಕಮಿಟಿಗೆ ತಲುಪಿಸಿದ್ದು, ಕಮಿಟಿಯು ಚರ್ಚೆ ನಡೆಸಿ ಪ್ರಾಂಶುಪಾಲರನ್ನು ಕೆಲಸದಿಂದ ತೆಗೆದು ಹಾಕಿದ್ದು, ಈ ಕುರಿತು ಪ್ರಾಂಶುಪಾಲರು ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಹೆಸರಿಗೆ ಕಳಂಕ ತರಲು ಯಾರೋ ನನಗೆ ಆಗದವರು ಹೀಗೆ ಮಾಡಿದ್ದಾರೆ. ನಾನು ಶಾಲೆಯ ವಿಚಾರದಲ್ಲಿ ತುಂಬಾ ಶಿಸ್ತಿನ ವ್ಯಕ್ತಿ ಎಂದು ಆರೋಪವನ್ನು ತಳ್ಳಿ ಹಾಕಿದ್ದು, ಅಸಭ್ಯವಾಗಿ ವರ್ತಿಸಿದಕ್ಕೆ ಸರಪಂಚ್ ಕಮಿಟಿ ಹಾಗೂ ಶಾಲೆಯ ಸಿಬ್ಬಂದಿ ಪಂಚಾಯಿತಿಯಲ್ಲಿ ಪ್ರಿನ್ಸಿಪಾಲ್ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.