ಕಾಲೇಜ್ ವಿದ್ಯಾರ್ಥಿನಿ ಮಧು ಪತ್ತಾರ್ ಹಾಗೂ ಶ್ರೀಲಂಕಾದಲ್ಲಿ ನಡೆದ ಕೃತ್ಯವನ್ನು ಖಂಡಿಸಿ ಶ್ರದ್ಧಾಂಜಲಿ ಮತ್ತು ಮೌನ ಮೆರವಣಿಗೆ ನಡೆಸಲಾಯಿತು : ಕಾಂಗ್ರೆಸ್ ಟ್ವೀಟ್ …

211
firstsuddi

ಬೆಂಗಳೂರು : ರಾಯಚೂರಿನಲ್ಲಿ ಕಾಲೇಜ್ ವಿದ್ಯಾರ್ಥಿನಿ ಮಧು ಪತ್ತಾರ್ ಅವರ ಕೃತ್ಯ ಹಾಗೂ ಶ್ರೀಲಂಕಾದಲ್ಲಿ ನಡೆದ ಸ್ಪೋಟವನ್ನು ಖಂಡಿಸಿ ಕಾಂಗ್ರೆಸ್ ಕರ್ನಾಟಕ ಟ್ವೀಟ್ ಮಾಡಿದ್ದು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರದ್ಧಾಂಜಲಿ ಮತ್ತು ಮೌನ ಮೆರವಣಿಗೆ ನಡೆಸಲಾಯಿತು. ರಾಯಚೂರಿನಲ್ಲಿ ಕಾಲೇಜ್ ವಿದ್ಯಾರ್ಥಿನಿ ಮಧು ಪತ್ತಾರ್ ಮೇಲೆ ನಡೆದ ಅಮಾನುಷ ಕೃತ್ಯ ಹಾಗೂ ಶ್ರೀಲಂಕಾ ಉಗ್ರಗಾಮಿ ಆತ್ಮಾಹುತಿ ಸ್ಫೋಟದಲ್ಲಿ ಸಾವಿಗೀಡಾದ ಅಮಾಯಕ ಕೃತ್ಯ ಖಂಡಿಸಿ ಮೌನ ಮೆರವಣಿಗೆ ಮತ್ತು ಅವರಿಗೆ ಗೌರವ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದೆ.