ಕೊರೊನಾ ತಡೆಗೆ ‘ಸಂಪೂರ್ಣ ಲಾಕ್ ಡೌನ್’ ಒಂದೇ ಅಸ್ತ್ರ : ರಾಹುಲ್ ಗಾಂಧಿ.

135
firstsuddi

ನವದೆಹಲಿ : ಭಾರತ ಸರ್ಕಾರದ ನಿಷ್ಕ್ರಿಯತೆಯು ಅನೇಕ ಮುಗ್ಧ ಜನರನ್ನು ಕೊಲ್ಲುತ್ತಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಅನೇಕ ಅಮಾಯಕ ಜನರು ಬಲಿಯಾಗುತ್ತಿದ್ದರೂ, ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಕೊರೊನಾ ವಿರುದ್ದ ಹೋರಾಡಲು ಸಂಪೂರ್ಣ ಲಾಕ್ ಡೌನ್ ಒಂದೇ ಅಸ್ತ್ರ.  ಬಡ ಜನರಿಗೆ ನ್ಯಾಯ್ ಯೋಜನೆಯ ಭರವಸೆ ನೀಡಿ ಲಾಕ್ ಡೌನ್ ಮಾಡಬೇಕು” ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.