ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ ಸಲ್ಲಿಕೆ…

125
firstsuddi

ಕೊಟ್ಟಿಗೆಹಾರ : ಬಾಳೂರಿನ ಕಲಾನಾಥೇಶ್ವರ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಬಾಳೂರು ಗ್ರಾಮಸ್ಥರು ಇಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸುರಭಿ, ರಘು, ಬಿ.ಎಂ ಭರತ್, ಗ್ರಾಮಸ್ಥರಾದ ಬಿ.ಬಿ ಮಂಜುನಾಥ್, ಜಗದೀಶ್, ರೋಹಿತ್, ಸಂದೀಪ್ ಮುಂತಾದವರು ಇದ್ದರು.