ಬಣಕಲ್‍ನಲ್ಲಿ ಅಪರೂಪದ ಹುಲಿ ಬೆಕ್ಕು ಸಾವು…

124
firstsuddi

ಕೊಟ್ಟಿಗೆಹಾರ : ಬಣಕಲ್ ಪಟ್ಟಣದ ಹೇಮಾವತಿ ನದಿ ತೀರದಲ್ಲಿ ಅಪರೂಪದ ಹುಲಿ ಬೆಕ್ಕೊಂದು ಮೃತಪಟ್ಟಿದೆ.

ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಉಮೇಶ್, ಅರಣ್ಯ ರಕ್ಷಕರಾದ ಮೋಸಿನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಹುಲಿ ಬೆಕ್ಕಿನ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕೆಲ ತಿಂಗಳ ಹಿಂದೆಯಷ್ಟೆ ಕೊಟ್ಟಿಗೆಹಾರ ಸಮೀಪ ಅಪರಿಚಿತ ವಾಹನಕ್ಕೆ ಸಿಕ್ಕಿ ಹುಲಿ ಬೆಕ್ಕೊಂದು ಮೃತಪಟ್ಟಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಹುಲ್ಲಿ ಬೆಕ್ಕು ಮೃತಪಟ್ಟಿದ್ದೆ.