ಚಿಕ್ಕಮಗಳೂರು : ನಗರದ ಗುರು ಸಿದ್ದರಾಮೇಶ್ವರ ವಿದ್ಯಾ ಸಂಸ್ಥೆಯಲ್ಲಿ ಇಂದು ಮಾಜಿ ಯೋಧರನ್ನು ಸನ್ಮಾನಿಸುವ ಮೂಲಕ 75ನೇ ಅಮೃತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಎಸ್.ಬಸವರಾಜಪ್ಪ, ಎಸ್.ಎಸ್.ಚಂದ್ರಶೇಖರ್, ಸತೀಶ್, ನ್ಯಾಯವಾದಿ ಬಿ.ಆರ್.ಜಗದೀಶ್, ನಿಟ್ಟೂರು ಪ್ರಕಾಶ್, ಸಿದ್ದಮಲ್ಲಪ್ಪ, ಸಿದ್ದರಾಮೇಗೌಡ ಇದ್ದರು.










