ಮೂಡಿಗೆರೆ : ಟಿ.ಎ.ಪಿ.ಸಿ.ಎಂ.ಎಸ್.ಲಿ ವಾರ್ಷಿಕ ಸಭೆಯಲ್ಲಿ ಮಾಜಿ ಅಧ್ಯಕ್ಷರನ್ನು ವೇದಿಕೆ ಮೇಲೆ ಕರೆದಿದ್ದಕ್ಕೆ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲ್ಲೂಕಿನ ರೈತಭವನದಲ್ಲಿ ನಡೆದಿದೆ. ಮಾಜಿ ಅಧ್ಯಕ್ಷರಾದ ಎಂ.ಎಂ. ಲಕ್ಷ್ಮಣಗೌಡ ಅವರನ್ನು ವೇದಿಕೆ ಮೇಲೆ ಕರೆದಿದ್ದಕ್ಕೆ ನೋಡ ನೋಡುತ್ತಿದ್ದಂತೆ ಗಲಾಟೆ ನಡೆದಿದ್ದು, ರಾಜೀನಾಮೆ ನೀಡಿದವರನ್ನು ಏಕೆ ಕರೆಯುತ್ತೀರಾ ಎಂದು ಒಬ್ಬ ಸದಸ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ಸಮಯ ವೇದಿಕೆ ರಣಾಂಗಣವಾಗಿತ್ತು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಟಿ.ಎ.ಪಿ.ಸಿ.ಎಂ.ಎಸ್.ಲಿ ವಾರ್ಷಿಕ ಸಭೆಯಲ್ಲಿ ಮಾಜಿ ಅಧ್ಯಕ್ಷರನ್ನು ವೇದಿಕೆ ಮೇಲೆ ಕರೆದಿದ್ದಕ್ಕೆ ಸಭೆ ರಣಾಂಗಣ…









