ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವೇರಿದ್ದು, ಈಗಾಗಲೇ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸ್ಪರ್ಧೆ ಮಾಡುವ 25 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಕಾಂಗ್ರೆಸ್ ಈವರೆಗೆ 24 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 4 ಕ್ಷೇತ್ರಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 3 ಕ್ಷೇತ್ರಗಳನ್ನು ಪಡೆದುಕೊಂಡಿದ್ದು, ಈವರೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
- ಕಾಂಗ್ರೆಸ್ ಈವರೆಗೆ ಘೋಷಣೆ ಮಾಡಿರುವ ರಾಜ್ಯದ 24 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು:
1. ಬಿಜಾಪುರ-ರಾಜು ಅಲಗೋರ್
2. ಹಾವೇರಿ- ಅನಂದ್‌ಸ್ವಾಮಿ ಗಡ್ಡೇವರ ಮಠ
3. ತುಮಕೂರು- ಎಸ್.ಪಿ. ಮುದ್ದಹನುಮೇಗೌಡ
4. ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
5. ಬೆಂಗಳೂರು ಗ್ರಾಮಾಂತರ- ಡಿ.ಕೆ. ಸುರೇಶ್
6. ಶಿವಮೊಗ್ಗ- ಗೀತಾ ಶಿವರಾಜ್‌ಕುಮಾರ್
7. ಹಾಸನ – ಶ್ರೇಯಸ್ ಪಟೇಲ್
8. ಬೆಳಗಾವಿ – ಮೃಣಾಲ್ ಹೆಬ್ಬಾಳಕರ್
9. ಬಾಗಲಕೋಟೆ- ಸಂಯುಕ್ತ ಪಾಟೀಲ್
10. ಕಲಬುರಗಿ – ಡಾ. ರಾಧಾಕೃಷ್ಣ ದೊಡ್ಡಮನಿ
11. ರಾಯಚೂರು- ಕುಮಾರ್ ನಾಯ್ಕ್
12. ಬೀದರ್ – ಸಾಗರ್ ಖಂಡ್ರೆ
13. ಕೊಪ್ಪಳ – ರಾಜಶೇಖರ್ ಹಿಟ್ನಾಳ್
14. ಧಾರವಾಡ – ವಿನೋದ್ ಅಸೂಟಿ
15. ದಾವಣಗೆರೆ – ಪ್ರಭಾವತಿ ಮಲ್ಲಿಕಾರ್ಜುನ್
16. ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ
17. ದಕ್ಷಿಣ ಕನ್ನಡ – ಪದ್ಮರಾಜ್
18. ಮೈಸೂರು-ಕೊಡಗು – ಎಂ. ಲಕ್ಷ್ಮಣ್
19. ಬೆಂಗಳೂರು ಉತ್ತರ – ಪ್ರೊ.ರಾಜೀವ್ ಗೌಡ
20. ಬೆಂಗಳೂರು ಕೇಂದ್ರ – ಮನ್ಸೂರ್ ಖಾನ್
21. ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
22. ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
23. ಚಿತ್ರದುರ್ಗ – ಬಿಎನ್ ಚಂದ್ರಪ್ಪ
24. ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ - ಬಾಕಿ ಇರುವ ಕ್ಷೇತ್ರಗಳು
25. ಚಿಕ್ಕಬಳ್ಳಾಪುರ
26. ಕೋಲಾರ
27. ಚಾಮರಾಜನಗರ
28. ಬಳ್ಳಾರಿ - ಕರ್ನಾಟಕ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:
1.ಬಿಜಾಪುರ- ರಮೇಶ್ ಜಿಗಜಿಣಗಿ
2.ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆ
3.ಬಾಗಲಕೋಟೆ- ಪಿ.ಸಿ. ಗದ್ದಿಗೌಡರ
4.ಕಲಬುರಗಿ- ಉಮೇಶ್ ಜಾಧವ್
5.ಬೀದರ್- ಭಗವಂತ ಖೂಬಾ
6.ಕೊಪ್ಪಳ- ಡಾ. ಬಸವರಾಜ ಕ್ಯಾವತೋರ್
7.ಬಳ್ಳಾರಿ- ಶ್ರೀರಾಮುಲು
8.ಹಾವೇರಿ- ಬಸವರಾಜ ಬೊಮ್ಮಾಯಿ
9.ಧಾರವಾಡ- ಪ್ರಹ್ಲಾದ್ ಜೋಶಿ
10.ದಾವಣಗೆರೆ- ಗಾಯತ್ರಿ ಸಿದ್ದೇಶ್ವರ
11.ಶಿವಮೊಗ್ಗ- ಬಿ.ವೈ. ರಾಘವೇಂದ್ರ
12.ಉಡುಪಿ-ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
13.ದಕ್ಷಿಣ ಕನ್ನಡ – ಕ್ಯಾ.ಬ್ರಿಜೇಶ್ ಚೌಟಾ
14.ತುಮಕೂರು – ವಿ. ಸೋಮಣ್ಣ
15.ಮೈಸೂರು- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
16.ಚಾಮರಾಜನಗರ- ಎಸ್. ಬಸವರಾಜು
17.ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್. ಮಂಜುನಾಥ್
18.ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
19.ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್
20.ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ
21.ಬೆಳಗಾವಿ- ಜಗದೀಶ್ ಶೆಟ್ಟರ್
22.ಚಿಕ್ಕಬಳ್ಳಾಪುರ- ಡಾ. ಸುಧಾಕರ್
23.ರಾಯಚೂರು – ರಾಜಾ ಅಮರೇ ನಾಯಕ್
24.ಉತ್ತರ ಕನ್ನಡ – ವಿಶ್ವಶ್ವರ ಹೆಗೆಡೆ ಕಾಗೇರಿ
25.ಚಿತ್ರದುರ್ಗ – ಗೋವಿಂದ ಕಾರಜೋಳ - ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ (ಸಂಭಾವ್ಯ) ಅಭ್ಯರ್ಥಿಗಳು
26. ಹಾಸನ – ಪ್ರಜ್ವಲ್ ರೇವಣ್ಣ
27. ಮಂಡ್ಯ – ಹೆಚ್.ಡಿ. ಕುಮಾರಸ್ವಾಮಿ
28. ಕೋಲಾರ – ಮಲ್ಲೇಶ್ ಬಾಬು.










