ಬೆಂಗಳೂರು : 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
1.ಸಂಜೀವ್ ಪಾಟೀಲ್-ಬೆಳಗಾಂ ಎಸ್‍ಪಿ, 2.ಜೋಷಿ ಶ್ರೀನಾಥ್ ಮಹದೇವ್-ಎಸ್‍ಪಿ, ಲೋಕಾಯುಕ್ತ, 3.ಸಿ.ಕೆ ಬಾಬಾ-ಆಗ್ನೇಯ ವಿಭಾಗ ಡಿಸಿಪಿ, 4.ಕೆಂ.ಎಂ ಶಾಂತರಾಜ್-ಬೆಸ್ಕಾಂ, 5.ಕಲಾ ಕೃಷ್ಣಸ್ವಾಮಿ-ಪೂರ್ವ ಸಂಚಾರಿ ವಿಭಾಗ ಡಿಸಿಪಿ, 6.ಲಕ್ಷ್ಮಣ್ ಹಿಂಬರಗಿ- ಬೆಂಗಳೂರಿನ ಪಶ್ಚಿಮ ವಿಭಾಗ ಡಿಸಿಪಿ, 7.ಹರೀಶ್ ಪಾಂಡೇ- ಎಸ್‍ಪಿ, ಎಸಿಬಿ, 8.ನಾಗೇಶ್ ಡಿ.ಎಲ್-ಎಸ್‍ಪಿ, ಚಿಕ್ಕಬಳ್ಳಾಪುರ, 9.ಸಿ.ಕೆ ಮಿಥುನ್ ಕುಮಾರ್- ಎಸ್‍ಪಿ, ಸಿಐಡಿ, 10. ಶ್ರೀನಿವಾಸ್ ಗೌಡ-ಕೇಂದ್ರ ವಿಭಾಗ ಡಿಸಿಪಿ, 11.ಪಿ. ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ, 12.ಜೈಪ್ರಕಾಶ್- ಎಸ್‍ಪಿ, ಬಾಗಲಕೋಟೆ, 13.ಹರಿರಾಂ ಶಂಕರ್- ಎಸ್‍ಪಿ, ಹಾಸನ, 14.ಶೋಭಾರಾಣಿ – ಎಸ್‍ಪಿ, ಎಸಿಬಿ, 15.ಲೋಕೇಶ ಭರಮಪ್ಪ ಜಗಲಸರ್-ಎಸ್‍ಪಿ, ಧಾರವಾಡ, 16.ಶಿವಾಂಶು ರಾಜಪೂತ್-ಎಎಸ್ ಪಿ ಹುಮ್ನಾಬಾದ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.










