ಬೆಂಗಳೂರು : 19 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಧಿಕಾರಗಳ ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು ಹೀಗಿದೆ:
1. ಬಿ ಎಚ್ ಅನಿಲ್ಕುಮಾರ್ – ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ.
2. ವಿ ವಿ ಜ್ಯೋತ್ಸ್ನಾ- ಎಂಡಿ, ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ.
3. ಡಾ. ಶಾಮಲ ಇಕ್ಬಾಲ್ – ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ.
4. ಯಶ್ವಂತ್ ಗುರುಕಾರ್ – ಡಿಸಿ, ಕಲಬುರಗಿ.
5. ಹೆಪ್ಸಿಭಾ ರಾಣಿ ಕೊರಲಪಟಿ – ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿ.
6. ಕನಗ ವಲ್ಲಿ – ಆಯಕ್ತೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ.
7. ಗರಿಮಾ ಪವಾರ್ – ಸಿಇಒ, ಯಾದಗಿರಿ ಜಿಲ್ಲಾ ಪಂಚಾಯತ್.
8. ಲಿಂಗಮೂರ್ತಿ ಜಿ – ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ.
9. ಶಿಲ್ಪಾ ನಾಗ್ – ಆಯುಕ್ತೆ, ಗ್ರಾಮೀಣಾಭಿವೃದ್ಧಿ.
10. ಜಗದೀಶ ಜಿ – ಎಂಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
11. ವೆಂಕಟ ರಾಜ – ಡಿಸಿ, ಕೋಲಾರ.
12. ಎನ್.ಎಂ. ನಾಗರಾಜ – ಎಂಡಿ, ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ.
13. ನಳಿನಿ ಅತುಲ್ – ಕಂಟ್ರೋಲರ್, ಕೆಪಿಎಸ್ಸಿ.
14. ಶಿಲ್ಪಾ ಶರ್ಮಾ – ಆಯುಕ್ತೆ, ಪಂಚಾಯತ್ ರಾಜ್.
15. ಕೆ.ಎ.ದಯಾನಂದ್ – ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ.
16. ಪಾಟೀಲ್ ಭುವನೇಶ್ ದೇವಿದಾರ್ – ಎಂಡಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ.
17. ಕೆ.ಎಸ್.ಲತಾಕುಮಾರಿ – ನಿರ್ದೇಶಕಿ, ವಿಕಲಾಂಗ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ.
18. ಶೇಖ್ ತನ್ವೀರ್ ಆಸಿಫ್ – ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ.
19. ಇಬ್ರಾಹಿಂ ಮೈಗೂರು – ಕಾರ್ಯದರ್ಶಿ, ರೇರಾ.










