ಬಿಜೆಪಿಯವರಿಗೆ ಮತ್ತೆ ಮುಖಭಂಗವಾಗಲಿದೆ: ದಿನೇಶ್ ಗುಂಡೂರಾವ್…

203
firstsuddi

ಹುಬ್ಬಳ್ಳಿ: ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿಜೆಪಿ ನಾಯಕರಿಗೆ ಮತ್ತೆ ಮುಖಭಂಗವಾಗಲಿದೆ. ಬಿಜೆಪಿಯವರು ಇದು ನಾಲ್ಕನೇ ಬಾರಿ ಆಪರೇಶನ್ ಕಮಲ ಮಾಡ್ತಿರೋದು. ನಮ್ಮ ಶಾಸಕರು ಎಲ್ಲಿಯಾದ್ರು ಹೋಗ್ಲಿ ಬಿಜೆಪಿಯರಿಗೇನು ಸಂಬಂಧ. ನಮ್ಮ ಪಕ್ಷದ ಆಂತರಿಕ ಸಮಸ್ಯೆ ಅವರಿಗ್ಯಾಕೆ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.